See also 2knockabout
1knockabout ನಾಕಬೌಟ್‍
ಗುಣವಾಚಕ
  1. (ಸಾಮಾನ್ಯವಾಗಿ ನಾಟಕದ ಪ್ರದರ್ಶನದ ವಿಷಯದಲ್ಲಿ) ಹುಚ್ಚಾಟದ; ಒರಟಾಟದ; ಆರ್ಭಟದ; ಅಬ್ಬರದ; ಗಲಭೆಯ; ಗದ್ದಲದ.
  2. ಅಂಡಲೆತದ; ಅಲೆಮಾರಿತನದ; ಗೊತ್ತುಗುರಿಯಿಲ್ಲದೆ ಸುತ್ತಾಡುವ; ಕೆಲಸ ಕಾರ್ಯವಿಲ್ಲದೆ ಸುತ್ತುವ.
  3. (ಉಡುಗೆತೊಡುಗೆಗಳ ವಿಷಯದಲ್ಲಿ) ಒರಟೊರಟಾದ; ಒರಟು ಕೆಲಸಕ್ಕೆ – ತಕ್ಕುದಾದ, ಲಾಯಕ್ಕಾದ.
  4. (ಆಸ್ಟ್ರೇಲಿಯ) ಕುರಿಗಾವಲಿನ ಯಾ ದನಗಾವಲಿನ – ಕೆಲಸದಾಳಿನ.
See also 1knockabout
2knockabout ನಾಕಬೌಟ್‍
ನಾಮವಾಚಕ
  1. (ಆಸ್ಟ್ರೇಲಿಯ) ಕುರಿಗಾವಲಿನ ಯಾ ದನಗಾವಲಿನ ಕೆಲಸದಾಳು.
  2. (ಸಾಮಾನ್ಯವಾಗಿ ನಾಟಕ ಪ್ರದರ್ಶನದ ವಿಷಯದಲ್ಲಿ) ಹುಚ್ಚಾಟದ, ಆರ್ಭಟದ – ಪ್ರದರ್ಶನ.
  3. ಅಬ್ಬರದ, ಆರ್ಭಟದ – ನಟ ಯಾ ನಟಿ; ಹುಚ್ಚಾಟಗಳಿಂದ ಕೂಡಿದ ಅಬ್ಬರದ ನಾಟಕಗಳಲ್ಲಿ ಅಭಿನಯಿಸುವ ನಟ ಯಾ ನಟಿ.