knitting ನಿಟಿಂಗ್‍
ನಾಮವಾಚಕ
  1. (ಬಟ್ಟೆ, ಉಡುಗೆ ತೊಡುಗೆ, ಮೊದಲಾದವನ್ನು) ಹೆಣಿಗೆ ಹಾಕುವಿಕೆ; ಹೆಣೆತ; ಹೆಣಿಗೆ; ಹೆಣೆಯುವುದು.
  2. (ಹುಬ್ಬು) ಗಂಟು ಹಾಕುವುದು; ಗಂಟಿಕ್ಕುವುದು.
  3. (ಸಮಾನ ಹಿತಾಸಕ್ತಿಗಳು ಮೊದಲಾದವುಗಳಿಂದ) ಒಗ್ಗೂಡಿಸುವುದು; ಒಂದುಗೂಡಿಸುವುದು.
  4. ಹೆಣಿಗೆ:
    1. ಹೆಣಿಗೆ ಕೆಲಸ.
    2. ಹೆಣೆದ ವಸ್ತು.