knickerbocker ನಿಕರ್‍ಬಾಕರ್‍
ನಾಮವಾಚಕ
  1. (Knickerbocker)
    1. ನ್ಯೂಯಾರ್ಕಿನವನು.
    2. ನ್ಯೂಯಾರ್ಕಿನಲ್ಲಿ ಮೊಟ್ಟ ಮೊದಲು ಬಂದು ನೆಲೆಸಿದ ಡಚ್ಚರ ಸಂತತಿಯವ.
  2. (ಬಹುವಚನದಲ್ಲಿ) ನಿಕರ್‍ಬಾಕರ್ಸ್‍; ಮಂಡಿಚಲ್ಲಣ; ಮೊಣಕಾಲು ಚಡ್ಡಿ; ಮೊಣಕಾಲಿನ ಬಳಿ ನಿರಿ ಕಟ್ಟಿದ, ಸಡಿಲವಾದ ಚಲ್ಲಣ. Figure: knicker bockers
ಪದಗುಚ್ಛ

Knickerbocker Glory ನಿಕರ್‍ಬಾಕರ್‍ ಗ್ಲೋರಿ; ಉದ್ದವಾದ ಗಾಜಿನ ಲೋಟದಲ್ಲಿ ಇತರ ವಸ್ತುಗಳೊಡನೆ ಹಾಕಿ ಕೊಡುವ ಐಸ್‍ಕ್ರೀಮು.