knick-knackery ನಿಕ್‍ನ್ಯಾಕರಿ
ನಾಮವಾಚಕ
  1. ಹಗುರವೂ ನಾಜೂಕೂ ಆದ ಪೀಠೋಪಕರಣಗಳು ಯಾ ಉಡಿಗೆ ತೊಡಿಗೆಗಳು ಯಾ ಭಕ್ಷ್ಯಭೋಜ್ಯಗಳು.
  2. ಥಳಕುಪಳಕಿನ ಒಡವೆಗಳು ಯಾ ಆಟದ ಸಾಮಾನುಗಳು.