kneel ನೀಲ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ knelt ಯಾ (ಅಮೆರಿಕನ್‍ ಪ್ರಯೋಗ) kneeled).

(ದೇವರ ಪ್ರಾರ್ಥನೆಯಲ್ಲಿ ಯಾ ರಾಜ, ಗುರು, ಮೊದಲಾದವರಿಗೆ ಭಕ್ತಿಸೂಚಕವಾಗಿ) ಮಂಡಿಯೂರು; ಮಂಡಿ ಬಗ್ಗಿಸು; ಮೊಣಕಾಲು ಮಡಿಚು.