knee-swell ನೀಸ್ವೆಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಮಂಡಿಕೀಲಿ; ಆರ್ಗನ್‍ ಮೊದಲಾದ ವಾದ್ಯಗಳಲ್ಲಿ ಮಂಡಿಗಳಿಂದ ಮೀಟಿ ತಾರ ಯಾ ಮಂದ್ರ ನಾದಗಳನ್ನು ಹೊರಡಿಸುವ ಕೀಲಿ.