knee-deep ನೀಡೀಪ್‍
ಗುಣವಾಚಕ
  1. ಮಂಡಿಯಾಳದ; ಮೊಣಕಾಲುದ್ದ ಆಳವಾಗಿರುವ.
  2. ಮಂಡಿಯಷ್ಟು, ಮೊಣಕಾಲುದ್ದದಷ್ಟು – ಮುಳುಗಿರುವ ಯಾ ಮುಳುಗಿಸಿರುವ.
  3. (ರೂಪಕವಾಗಿ) ಆಳವಾಗಿ ಸಿಕ್ಕಿ ಹಾಕಿಕೊಂಡಿರುವ.