kneading ನೀಡಿಂಗ್‍
ನಾಮವಾಚಕ
  1. ಹಿಟ್ಟನ್ನು ನಾದುವುದು.
  2. ಮಣ್ಣನ್ನು ಮುದ್ದೆ ಮಾಡುವುದು.
  3. ನಾದಿ ಬ್ರೆಡ್‍ ಮಾಡುವುದು.
  4. ಕುಂಬಾರಿಕೆ; ಕುಂಬಾರಗೆಲಸ.
  5. ನೀವುವಿಕೆ; ಮರ್ದನ.