knave ನೇವ್‍
ನಾಮವಾಚಕ
  1. ಯಾವುದಕ್ಕೂ ಹೇಸದವನು; ನೀತಿ ನಿಯಮವೇ ಇಲ್ಲದವನು; ನೀಚ; ಠಕ್ಕುಗಾರ; ದಗಾಖೋರ; ವಂಚಕ; ಕಣ್ಣೋಜಿ.
  2. (ಇಸ್ಪೀಟು) ಗುಲಾಮ; ಜಾಕಿ; ಪ್ರತಿಯೊಂದು ರಂಗಿನ ರಾಜಪರಿವಾರದ ಕಡೆಯ ಎಲೆ, ಕನಿಷ್ಠ ಎಲೆ.