knapweed ನ್ಯಾಪ್‍ವೀಡ್‍
ನಾಮವಾಚಕ

ದೊರೆ ಹುಲ್ಲು; ಗಟ್ಟಿಯಾದ ದಿಂಡುಳ್ಳ, ನಸುಗಪ್ಪು ಗೊಂಡೆಯ ಮೇಲೆ ನಸುನೀಲಿಯ ಹೂವುಗಳು ಬಿಡುವ, ಸಾಮಾನ್ಯ ಜೊಂಡು.