knapsack ನ್ಯಾಪ್‍ಸ್ಯಾಕ್‍
ನಾಮವಾಚಕ

ಹಸುಬೆ; ಬೆನ್ನುಚೀಲ; ಹೆಗಲ – ಚೀಲ, ಜೋಳಿಗೆ; ಬೇಕಾದ ಸಾಮಾನನ್ನು ತುಂಬಿಕೊಂಡು ಒಯ್ಯುವ, ಬೆನ್ನಿಗೆ ಕಟ್ಟಿಕೊಳ್ಳುವ, ಸೈನಿಕನ ಯಾ ಪ್ರಯಾಣಿಕನ, ಸಾಮಾನು ಚೀಲ. Figure: knapsack