See also 2knap
1knap ನ್ಯಾಪ್‍
ನಾಮವಾಚಕ

(ಮುಖ್ಯವಾಗಿ ಪ್ರಾಂತೀಯ ಪ್ರಯೋಗ)

  1. ಗುಡ್ಡದ ನೆತ್ತಿ, ಮೊರಡಿ; ಶಿಖರ.
  2. ಏರುನೆಲ; ದಿಬ್ಬ; ದಿಣ್ಣೆ; ಚಡಾವು.
See also 1knap
2knap ನ್ಯಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ knapped; ವರ್ತಮಾನ ಕೃದಂತ knapping).
  1. (ರಸ್ತೆಗಳಿಗಾಗಿ ಯಾ ಕಟ್ಟಡಗಳಿಗಾಗಿ ಕಲ್ಲುಗಳನ್ನು) ಸುತ್ತಿಗೆಯಿಂದ – ಒಡೆ, ಚೂರು ಮಾಡು.
  2. (ಪ್ರಾಚೀನ ಪ್ರಯೋಗ)
    1. ಬಡಿ; ಕುಟ್ಟು; ತಟ್ಟು.
    2. ಥಟ್ಟನೆ – ಒಡೆ, ಮುರಿ.