klystron ಕ್ಲೈಸ್ಟ್ರಾನ್‍
ನಾಮವಾಚಕ

ಕ್ಲೈಸ್ಟ್ರಾನ್‍; ವಿದ್ಯುತ್‍ ಕ್ಷೇತ್ರಗಳ ನೆರವಿನಿಂದ ಇಲೆಕ್ಟ್ರಾನ್‍ಗಳನ್ನು ಗುಚ್ಛಗೂಡಿಸುವ ಏರ್ಪಾಟಿರುವ, ಮೈಕ್ರೊವೇವ್‍ಗಳನ್ನು ಉತ್ಪತ್ತಿ ಮಾಡಲು ಯಾ ಹೆಚ್ಚಿಸಲು ಬಳಸುವ ಇಲೆಕ್ಟ್ರಾನ್‍ ನಳಿಕೆ.