kludge ಕ್ಲಜ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಕ್ಲಜ್‍:

  1. ಹೊಂದಾವಣೆಯಿಲ್ಲದ ಭಾಗಗಳ ಸಂಗ್ರಹ.
  2. (ಕಂಪ್ಯೂಟರ್‍) ಕೆಟ್ಟದಾಗಿ ಜೋಡಿಸಿದ, ಸೇರಿಸಿದ – ಯಂತ್ರ, ವ್ಯವಸ್ಥೆ, ಯಾ ‘ಪ್ರೋಗ್ರಾಂ’.