kleptomaniac ಕ್ಲೆಪ್ಟೋಮೇನಿಆಕ್‍
ನಾಮವಾಚಕ

(ಮನಶ್ಶಾಸ್ತ್ರ) ಚೌರ್ಯೋನ್ಮಾದಿ; ಕದಿಯುವ – ಗೀಳುಳ್ಳವ(ಳು), ಚಟಗಾರ(ತಿ), ಚಾಳಿಯವನು(ಳು).