kleptomania ಕ್ಲೆಪ್ಟೋಮೇನಿಅ
ನಾಮವಾಚಕ

(ಮನಶ್ಶಾಸ್ತ್ರ) ಚೌರ್ಯೋನ್ಮಾದ; ಕದಿಯುವ – ಕಾಯಿಲೆ, ಚಾಳಿ, ಚಟ, ಗೀಳು; ಅಗತ್ಯವಿಲ್ಲದಿದ್ದರೂ, ಕೊಳ್ಳುವ ಶಕ್ತಿಯಿದ್ದರೂ, ಏನನ್ನಾದರೂ ಕದಿಯುವ ತೀವ್ರ ಪ್ರವೃತ್ತಿ ಉಂಟು ಮಾಡುವ ಮಾನಸಿಕ ವ್ಯಾಧಿ.