See also 2kitty
1kitty ಕಿಟಿ
ನಾಮವಾಚಕ
(ಬಹುವಚನ kitties).

ಚೀಲಿ; ಬೆಕ್ಕಿನ ಮರಿಗೆ ಮುದ್ದು ಹೆಸರು.

See also 1kitty
2kitty ಕಿಟಿ
ನಾಮವಾಚಕ
(ಬಹುವಚನ kitties).
  1. (ಕೆಲವು ಇಸ್ಪೀಟಾಟಗಳಲ್ಲಿ ಒಡ್ಡಿದ) ಒಟ್ಟು – ಪಣ, ಬಾಜಿ.
  2. ಕೂಡುನಿಧಿ; ಸಮಷ್ಟಿನಿಧಿ: how much is there left in the kitty? ಕೂಡು ನಿಧಿಯಲ್ಲಿ ಎಷ್ಟು ಹಣ ಉಳಿದಿದೆ?
  3. (ಬೌಲ್ಸ್‍ ಆಟದಲ್ಲಿ) ಗುರಿಚೆಂಡು; ಆಟಗಾರರು ಗುರಿಯಿಡಬೇಕಾದ ಚಿಕ್ಕ ಬಿಳಿ ಚೆಂಡು.