kitsch ಕಿಚ್‍
ನಾಮವಾಚಕ
  1. (ಕಲೆಯ ವಿಷಯದಲ್ಲಿ) ಬರಿ ಬೆಡಗು; ಖಾಲಿ ಬೆಡಗು; ಕೆಲಸಕ್ಕೆ ಬಾರದ ಡೌಲು; (ಜನಮರುಳಿಗಾಗಿ ಕಲ್ಪಿಸಿದ ಬರಿಯ) ಥಳಕು ಪಳಕು.
  2. (ಈ ಬಗೆಯ) ಬರಿ ಬೆಡಗಿನ ಕಲೆ; ಖಾಲಿ ಬೆಡಗಿನ ಕಲೆ.