kitchener ಕಿಚಿನರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಸಾಲೊಲೆ; ಒಲೆಸಾಲು; ಅಡಿಗೆ ಒಲೆಗಳ ಸಾಲು.
  2. (ಪಾದ್ರಿಗಳ ಮಠದ) ಅಡಿಗೆಮನೆಯ ಪಾರುಪತ್ಯೆಗಾರ.