kitchen-stuff ಕಿಚಿ(ಚ)ನ್‍ಸ್ಟಹ್‍
ನಾಮವಾಚಕ
  1. ಅಡಿಗೆಯ ಪದಾರ್ಥಗಳು, ಮುಖ್ಯವಾಗಿ ಕಾಯಿಪಲ್ಯಗಳು.
  2. (ಅಡಿಗೆಮನೆಯ ಬಚ್ಚಲಿನಿಂದ ಹರಿದು ಬರುವ) ಅಡಿಗೆಮನೆಯ ಬಚ್ಚಲ ನೀರು ಮೊದಲಾದವು.