kitchen-sink ಕಿಚಿ(ಚ)ನ್‍ಸಿಂಕ್‍
ನಾಮವಾಚಕ
  1. ಅಡಿಗೆಮನೆ ಬಚ್ಚಲು.
  2. (ರೂಪಕವಾಗಿ) (ವರ್ಣಚಿತ್ರ, ನಾಟಕಕಲೆ, ಮೊದಲಾದವುಗಳಲ್ಲಿ, ಮುಖ್ಯವಾಗಿ ಬದುಕಿನ ನೀರಸ ಯಾ ಹೊಲಸು ಅಂಶಗಳನ್ನು ಚಿತ್ರಿಸುವ) ಅತಿವಾಸ್ತವಿಕತೆ; ಅತಿರೇಕದ ವಾಸ್ತವತೆ: everything but the kitchen-sink (ಅಡಿಗೆ ಮನೆ ಬಚ್ಚಲಿನ ಹೊರತು) ಏನೇನನ್ನು ಕಲ್ಪಿಸಿಕೊಳ್ಳಬಹುದೋ ಅದೆಲ್ಲ.