See also 2kitchen
1kitchen ಕಿಚಿ(ಚ,ಚ್‍)ನ್‍
ನಾಮವಾಚಕ
  1. ಬಾಣಸ; ಅಡಿಗೆಮನೆ; ಪಾಕಶಾಲೆ.
  2. (ಅಶಿಷ್ಟ) ‘ಆರ್ಕೆಸ್ಟ್ರಾ’ದ ಡ್ರಮ್‍ ಮೊದಲಾದ ತಟ್ಟಿ ಬಾಜಿಸುವ ವಾದ್ಯಗಳ ವಿಭಾಗ.
See also 1kitchen
2kitchen ಕಿಚಿ(ಚ,ಚ್‍)ನ್‍
ಗುಣವಾಚಕ

ಅಡಿಗೆಮನೆಯ; ಅಡಿಗೆಮನೆಗೆ ಸೇರಿದ: kitchen knife ಅಡಿಗೆಮನೆ ಚಾಕು.