kissogram ಕಿಸಗ್ರಾಮ್‍
ನಾಮವಾಚಕ

ಮುತ್ತುತಂತಿ; ಚುಂಬನ ತಂತಿ ಸಮಾಚಾರ; ಮುತ್ತಿಟ್ಟು ಬಟವಾಡೆ ಮಾಡುವ ವಿನೂತನ ಯಾ ನವೀನ ಬಗೆಯ ಟೆಲಿಗ್ರಾಮು ಯಾ ಶುಭಾಶಯ ಸಂದೇಶ.