kissing-gate ಕಿಸಿಂಗ್‍ಗೇಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮುತ್ತಿಡುವ ಬಾಗಿಲು; ಚುಂಬನ ದ್ವಾರ; U ಯಾ V ಆಕಾರದ ಬೇಲಿ, ಕಾಂಪೌಂಡು, ಪೌಳಿ ಮೊದಲಾದವುಗಳಲ್ಲಿ ತೂಗಹಾಕಿರುವ, ಒಬ್ಬ ವ್ಯಕ್ತಿ ಮಾತ್ರ ನುಗ್ಗಿಬರಬಹುದಾದ ಚಿಕ್ಕಗೇಟು, ಕಿರುಬಾಗಿಲು.