See also 2kissing
1kissing ಕಿಸಿಂಗ್‍
ಗುಣವಾಚಕ
  1. ಮುತ್ತಿಡುವ; ಚುಂಬಕ; ಮುತ್ತುಕೊಡುವ; ಚುಂಬಿಸುವ.
  2. (ಬಿಲಿಯರ್ಡ್ಸ್‍) ಚೆಂಡನ್ನು – ತಾಕುವ, ಸೋಕುವ, ತಗುಲುವ.
See also 1kissing
2kissing ಕಿಸಿಂಗ್‍
ನಾಮವಾಚಕ

ಮುತ್ತು; ಚುಂಬನ; ಮುತ್ತಿಡುವಿಕೆ; ಚುಂಬಿಸುವಿಕೆ.