kisser ಕಿಸರ್‍
ನಾಮವಾಚಕ
  1. ಚುಂಬಕ; ಮುತ್ತಿಡುವ ಯಾ ಮುತ್ತುಕೊಡುವ ವ್ಯಕ್ತಿ.
  2. (ಬಿಲಿಯರ್ಡ್ಸ್‍) ತಾಕುಚೆಂಡು; ಸ್ಪರ್ಶಕ ಚೆಂಡು; ಇನ್ನೊಂದು ಚೆಂಡನ್ನು ಮೃದುವಾಗಿ ತಗಲುವ ಚೆಂಡು.
  3. (ಅಶಿಷ್ಟ) ಬಾಯಿ; ಮುಖ.