kiskadee ಕಿಸ್ಕಡೀ
ನಾಮವಾಚಕ

ಪಿಟಂಗಸ್‍ ಸಲುರೇಟಸ್‍ ಕುಲದ, ಮಧ್ಯ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಇರುವ, ಕಂದು ಮತ್ತು ಹಳದಿ ಗರಿಗಳುಳ್ಳ, ನೊಣ ಹಿಡುಕ ಹಕ್ಕಿ.