kirk ಕರ್ಕ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಸ್ಕಾಟ್‍ಲೆಂಡ್‍ ಮತ್ತು ಉತ್ತರ ಇಂಗ್ಲೆಂಡ್‍) ಚರ್ಚು; ಇಗರ್ಜಿ.

ಪದಗುಚ್ಛ

Kirk of Scotland (also, the Kirk) (ಚರ್ಚ್‍ ಆಹ್‍ ಇಂಗ್ಲೆಂಡ್‍ ಹಾಗೂ ಸ್ಕಾಟ್‍ಲೆಂಡಿನ ಎಪಿಸ್ಕೋಪಲ್‍ ಚರ್ಚ್‍ಗಳಿಗೆ ಭಿನ್ನವಾದ) ಸ್ಕಾಟ್ಲೆಂಡಿನ ಚರ್ಚು.