(ತೊಗಲಿಗಾಗಿ ಬಳಸುವ) ಕರು ಮೊದಲಾದ ಮರಿಗಳ ಯಾ ಯಾವುದೇ ಸಣ್ಣ ಪ್ರಾಣಿಯ ಚಕ್ಕಳ.
(ಬ್ರಿಟಿಷ್ ಪ್ರಯೋಗ) (ಅಶಿಷ್ಟ)
ಮಲಗು; ನಿದ್ರೆ ಮಾಡು; ನಿದ್ರಿಸು.
(ಬ್ರಿಟಿಷ್ ಪ್ರಯೋಗ) (ಅಶಿಷ್ಟ) ಮಲಗುವ – ಜಾಗ, ಮನೆ, ತಾಣ, ಬಿಡದಿ.
ಕಿಪ್; (ಆಗ್ನೇಯ ಏಷ್ಯಾದ) ಲೇಓಸ್ (ದೇಶದ) ಹಣದ ಒಂದು ಘಟಕ, ಕಾಗದದ ಹಣ.
(ಆಸ್ಟ್ರೇಲಿಯ) (ಅಶಿಷ್ಟ) ‘ಟೂ ಅಪ್’ (two up) ಎಂಬ ಜೂಜಾಟದಲ್ಲಿ ಬಳಸುವ ಸಣ್ಣ ಮರದ ಚೂರು.