kinsman ಕಿನ್ಸ್‍ಮನ್‍
ನಾಮವಾಚಕ
(ಬಹುವಚನ kinsmen).
  1. ರಕ್ತಸಂಬಂಧಿ (ಗಂಡಸು); ಬಂಧು.
  2. ಸಗೋತ್ರೀಯ; ತನ್ನ ಬುಡಕಟ್ಟಿನವನು ಯಾ ಜನಾಂಗದವನು.