kino ಕೀನೋ
ನಾಮವಾಚಕ
(ಬಹುವಚನ kinos).

ಕೀನೋ; ಔಷಧಗಳನ್ನು ತಯಾರಿಸುವುದರಲ್ಲೂ ತೊಗಲು ಹದ ಮಾಡುವುದರಲ್ಲೂ ಬಳಸುವ, ಹಲವು ಮರಗಳಿಂದ ಉತ್ಪನ್ನವಾಗುವ ಗೋಂದು, ರಾಳ.