kinnikinic ಕಿನಿಕಿನಿಕ್‍
ನಾಮವಾಚಕ

ಕಿನಿಕಿನಿಕೆ:

  1. ತಂಬಾಕಿಗೆ ಬದಲು ಬಳಸುವ, ಸಬಲೆ ಯಾ ವಿಷಮೂಲಿಕೆ ಯಾ ಕರ್ಕಾಟ ಶೃಂಗಿಯ ಸೊಪ್ಪು, ವಿಲ್ಲೋ ಗಿಡದ ತೊಗಟೆ, ತಂಬಾಕು, ಮೊದಲಾದವುಗಳ ಮಿಶ್ರಣ.
  2. ಹುಸಿ ತಂಬಾಕು; ತಂಬಾಕಿನ ಬದಲು ಬಳಸುವ ಮಿಶ್ರಣದಲ್ಲಿ ಸೇರಿಸುವ ಯಾವುದೇ ಸಸ್ಯ.