kinky ಕಿಂಕಿ
ಗುಣವಾಚಕ
  1. (ಹಗ್ಗ ಮೊದಲಾದವುಗಳ ವಿಷಯದಲ್ಲಿ) ಹಲವು ತಿರಿಚುಗಳುಳ್ಳ; ಹುರಿಯಾದ; ಒತ್ತಾಗಿ ತಿರಿಚಿದ, ಹೊಸೆದ: a kinky rope ಒತ್ತಾಗಿ ತಿರಿಚಿ ಹೊಸೆದ ಹಗ್ಗ.
  2. (ಕೂದಲಿನ ವಿಷಯದಲ್ಲಿ) ದಟ್ಟವಾಗಿ ಗುಂಗುರಾದ; ಗುಂಗುರುಗುಂಗುರುಳ್ಳ.
  3. (ಆಡುಮಾತು) (ಮುಖ್ಯವಾಗಿ ಲೈಂಗಿಕ ವ್ಯವಹಾರದಲ್ಲಿ) ವಕ್ರವಾದ; ವಿಚಿತ್ರವಾದ; ವಿಲಕ್ಷಣ ಪ್ರವೃತ್ತಿಯ.
  4. (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಲೈಂಗಿಕ ಪ್ರಚೋದನೆ ಉಂಟುಮಾಡುವಂತೆ ವಿಚಿತ್ರವಾದ.
  5. (ರೂಪಕವಾಗಿ) ವಕ್ರವಾದ; ತಿಕ್ಕಲಿನ.