kinkiness ಕಿಂಕಿನಿಸ್‍
ನಾಮವಾಚಕ
  1. (ಹಗ್ಗ ಮೊದಲಾದವುಗಳ ವಿಷಯದಲ್ಲಿ) ತಿರಿಚಿಕೊಂಡಿರುವಿಕೆ.
  2. (ರೂಪಕವಾಗಿ, ಆಡುಮಾತು) (ಮುಖ್ಯವಾಗಿ ಲೈಂಗಿಕ ಪ್ರವೃತ್ತಿಯಲ್ಲಿ) ವಕ್ರತೆ; ವಿಲಕ್ಷಣತೆ.
  3. (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಲೈಂಗಿಕ ಪ್ರಚೋದನೆ ಉಂಟು ಮಾಡುವಂತೆ ವಿಚಿತ್ರವಾಗಿರುವಿಕೆ.
  4. ವಕ್ರತೆ; ತಿಕ್ಕಲುತನ.