kinkajou ಕಿಂಕಜೂ
ನಾಮವಾಚಕ

ಕಿಂಕಜೂ; ಮಧ್ಯ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಮರದ ಮೇಲೆ ವಾಸಿಸುವ ವಸ್ತುಗಳನ್ನು ಹಿಡಿದುಕೊಳ್ಳಬಲ್ಲ ಬಾಲವುಳ್ಳ, ಒಂದು ನಿಶಾಚರ ಫಲಾಹಾರಿ ಪ್ರಾಣಿ. Figure: kinkajou