kinin ಕೈನಿನ್‍
ನಾಮವಾಚಕ

ಕೈನಿನ್‍:

  1. ಗಾಯವಾದಾಗ ಸ್ಥಳೀಯವಾಗಿ ಉತ್ಪತ್ತಿಯಾಗುವ ಮತ್ತು ನೋವಿನ ಸಂವೇದನೆಯನ್ನುಂಟುಮಾಡುವ ಪಾಲಿಪೆಪ್ಟೈಡ್‍.
  2. ಸಸ್ಯಗಳಲ್ಲಿ ಕೋಶವಿದಳನವನ್ನು ಉತ್ತೇಜಿಸುವ ರಾಸಾಯನಿಕ ವಸ್ತು.