kingpost ಕಿಂಗ್‍ಪೋಸ್ಟ್‍
ನಾಮವಾಚಕ

ಬೆಂಗಟೆಕಂಬ; ಬಂಧನಿದೂಲದಿಂದ ಇಪ್ಪಾರು ಮರದ ಸೇರಿಕೆಗೆ ಆಧಾರವಾಗಿ ನಿಲ್ಲಿಸಿರುವ ಊರೆಗಂಬ. Figure: kingpost