kingpin ಕಿಂಗ್‍ಪಿನ್‍
ನಾಮವಾಚಕ
  1. ದೊಡ್ಡ ಅಗುಳಿ ಯಾ ಮುಖ್ಯ ಅಗುಳಿ.
  2. ತಿರುಗುಗೂಟವಾಗಿ ಬಳಸುವ ಲಂಬವಾದ ಬೋಲ್ಟು; ತಿರುಗುಬೆಣೆ.
  3. (ರೂಪಕವಾಗಿ) ಪ್ರಮುಖ (ವ್ಯಕ್ತಿ); ಯಾವುದೇ ಸಂಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುವವನು(ಳು).