kingmaker ಕಿಂಗ್‍ಮೇಕರ್‍
ನಾಮವಾಚಕ

ರಾಜಪ್ರತಿಷ್ಠಾಪಕ; ರಾಜಕೀಯ ಪ್ರಭಾವ ಬಳಸಿ ರಾಜರು, ನಾಯಕರು, ಮೊದಲಾದವರನ್ನು ಮಾಡುವವ, ಅಧಿಕಾರಕ್ಕೆ ತರುವವ (ಮುಖ್ಯವಾಗಿ ಇಂಗ್ಲೆಂಡಿನ ಆರನೆಯ ಹೆನ್ರಿ ಕಾಲದಲ್ಲಿ ರಾಜ ಸಭಾಸದನಾಗಿದ್ದ ಅರ್ಲ್‍ ಆಹ್‍ ವಾರ್ವಿಕ್‍).