See also 2kinglike
1kinglike ಕಿಂಗ್‍ಲೈಕ್‍
ಗುಣವಾಚಕ
  1. ರಾಜನಂಥ; ರಾಜಸದೃಶ; ಅರಸನಂಥ; ದೊರೆಯಂಥ.
  2. ರಾಜನಿಗೆ ತಕ್ಕ; ರಾಜಯೋಗ್ಯ; ರಾಜೋಚಿತ.
See also 1kinglike
2kinglike ಕಿಂಗ್‍ಲೈಕ್‍
ಕ್ರಿಯಾವಿಶೇಷಣ
  1. ರಾಜನಂತೆ; ರಾಜಸದೃಶವಾಗಿ.
  2. ರಾಜನಿಗೆ ತಕ್ಕಂತೆ; ರಾಜಯೋಗ್ಯವಾಗಿ; ರಾಜೋಚಿತವಾಗಿ.