kinglet ಕಿಂಗ್‍ಲಿಟ್‍
ನಾಮವಾಚಕ
  1. = kingling.
  2. (ಅಮೆರಿಕನ್‍ ಪ್ರಯೋಗ) ಕಿಂಗ್‍ಲೆಟ್‍; ರೆಗ್ಯುಲಿಡೀ ಕುಲದ ಸಣ್ಣಹಕ್ಕಿ, ಉದಾಹರಣೆಗೆ ಅಗ್ನಿಶಿಖೆ ಸ್ವರ್ಣಶಿಖೆ ಪಕ್ಷಿಗಳು.