kinght-service ನೈಟ್‍ಸರ್ವಿಸ್‍
ನಾಮವಾಚಕ

(ಚರಿತ್ರೆ) ನೈಟ್‍ಮಾನ್ಯ; ಊಳಿಗಮಾನ್ಯ ಯೋಧನ ಹಿಡುವಳಿ; ಯಜಮಾನನಿಗಾಗಿ ಯುದ್ಧದಲ್ಲಿ ಹೋರಾಡುವ ಷರತ್ತಿನ ಮೇಲೆ ಪಡೆದುಕೊಂಡ ಹಿಡುವಳಿ, ಜಮೀನು.