king-crab ಕಿಂಗ್‍ಕ್ರಾಬ್‍
ನಾಮವಾಚಕ

ಭೂತನಳ್ಳಿ; ರಾಜನಳ್ಳಿ; ಅರಸೇಡಿ:

  1. ಕುದುರೆಯ ಲಾಳದ ಆಕಾರವುಳ್ಳ ಭಾರಿ ಚಿಪ್ಪಿನ ಕಡಲ – ನಳ್ಳಿ, ಏಡಿ.
  2. (ಅಮೆರಿಕನ್‍ ಪ್ರಯೋಗ) ಭಾರಿ ಗಾತ್ರದ, ತಿನ್ನಬಹುದಾದ, ಪೇರ್‍ ಹಣ್ಣಿನ ಆಕಾರವುಳ್ಳ, ಉದ್ದವೂ ತೆಳುವೂ ಆದ ಕಾಲುಗಳುಳ್ಳ ನಳ್ಳಿ, ಏಡಿ.