kinesiology ಕಿನೀಸಿಆಲಜಿ
ನಾಮವಾಚಕ

ದೇಹಚಲನಶಾಸ್ತ್ರ; ದೈಹಿಕ ಚಲನೆಗೆ ಸಂಬಂಧಿಸಿದ ಯಾಂತ್ರಿಕ ಮತ್ತು ಅಂಗರಚನಾ ತತ್ತ್ವಗಳ ಅಧ್ಯಯನ.