kinematics ಕಿ(ಕೈ)ನಿಮ್ಯಾಟಿಕ್ಸ್‍
ನಾಮವಾಚಕ

ಗತಿವಿಜ್ಞಾನ; ಚಲನಶಾಸ್ತ್ರ; ಚಲನೆಯ ಜ್ಯಾಮಿತಿ; ಕಾಯದ ಮೊತ್ತ, ಅದರ ಮೇಲೆ ಪ್ರಯೋಗವಾಗುವ ಬಲಗಳು, ಮುಂತಾದವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೇವಲ ಚಲನೆಯನ್ನು ಮಾತ್ರ ಅಧ್ಯಯನ ಮಾಡುವ ಭೌತವಿಜ್ಞಾನ ಶಾಖೆ.