kinematically ಕಿ(ಕೈ)ನಿಮ್ಯಾಟಿಕಲಿ
ಕ್ರಿಯಾವಿಶೇಷಣ
  1. (ಮೊತ್ತ, ಬಲ, ಮೊದಲಾದವನ್ನು ಗಣನೆಗೆ ತೆಗೆದುಕೊಳ್ಳದೆ, ಕೇವಲ) ಚಲನೆಗೆ ಯಾ ಗತಿಗೆ ಸಂಬಂಧಿಸಿದಂತೆ.
  2. ಗತಿವಿಜ್ಞಾನಕ್ಕೆ ಸಂಬಂಧಿಸಿದಂತೆ; ಚಲನಶಾಸ್ತ್ರೀಯವಾಗಿ.