kinematic ಕಿ(ಕೈ)ನಿಮ್ಯಾಟಿಕ್‍
ಗುಣವಾಚಕ
  1. (ಮೊತ್ತ, ಬಲ, ಮೊದಲಾದವನ್ನು ಗಣನೆಗೆ ತೆಗೆದುಕೊಳ್ಳದ, ಕೇವಲ) ಚಲನೆಯ ಯಾ ಗತಿಯ ಯಾ ಅದಕ್ಕೆ ಸಂಬಂಧಿಸಿದ.
  2. ಗತಿವಿಜ್ಞಾನಕ್ಕೆ, ಚಲನಶಾಸ್ತ್ರಕ್ಕೆ ಸಂಬಂಧಿಸಿದ.