kindling ಕಿಂಡ್ಲಿಂಗ್‍
ನಾಮವಾಚಕ
  1. (ದೀಪ, ಜ್ಯೋತಿ, ಉರಿ, ಮೊದಲಾದವನ್ನು) ಹಚ್ಚುವುದು; ಜ್ವಾಲನ; ಹೊತ್ತಿಸುವುದು; ಉರಿಸುವುದು.
  2. (ಯಾವುದೇ ಭಾವ ಮೊದಲಾದವನ್ನು, ಯಾವುದೇ ಕೆಲಸಕ್ಕಾಗಿ ವ್ಯಕ್ತಿಯನ್ನು) ಪ್ರಚೋದಿಸುವುದು; ಪ್ರೇರಿಸುವುದು; ಪ್ರೇರಣೆ; ಪ್ರಚೋದನೆ; ಹುರುಪುಗೊಳಿಸುವಿಕೆ; ಉದ್ದೀಪನ; ಉತ್ತೇಜನ.
  3. ಬೆಳಗಿಸುವುದು; ಹೊಳೆಯುವಂತೆ ಮಾಡುವುದು.
  4. (ಬಹುವಚನದಲ್ಲಿ ಸಹ) ಬೆಂಕಿ ಹೊತ್ತಿಸುವ ಸಣ್ಣ ಪುಳ್ಳೆ, ಚಕ್ಕೆ ಚೂರು, ಮೊದಲಾದವು.