kinaesthesia ಕಿನಸ್ತೀಸಿಅ
ನಾಮವಾಚಕ

ಸ್ನಾಯು ಸಂವೇದನೆ; ಸ್ನಾಯುಪ್ರಜ್ಞೆ; ದೇಹದ ಚಲನೆಯಲ್ಲಿ ಸ್ನಾಯುಗಳ ಸ್ಥಾನ ಮತ್ತು ಅವುಗಳ ಚಲನವಲನದ ಅರಿವು, ಸಂವೇದನೆ.