kimono ಕಿಮೋನೋ
ನಾಮವಾಚಕ
(ಬಹುವಚನ kimonos).

ಕಿಮೋನೊ; ಅಗಲವಾದ ಕಿರುದೋಳಿನ, ಸೊಂಟಪಟ್ಟಿ ಕಟ್ಟಿದ, ಉದ್ದವೂ ಸಡಿಲವೂ ಆದ, ಜಪಾನೀಯರ ನಿಲುವಂಗಿ ಯಾ ಇದನ್ನು ಅನುಕರಿಸಿ ಹೊಲಿದ ಹೆಂಗಸರ ನಿಲುವಂಗಿ. Figure: kimono